ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನದವರೆಗೆ ಅಭಿಮಾನಿಗಳಿಗಾಗಿ ಯಶ್ ತಮ್ಮ ದಿನವನ್ನು ಮೀಸಲು ಇಟ್ಟಿದ್ದರು. ತಮ್ಮ ಹುಟ್ಟುಹಬ್ಬಕ್ಕಾಗಿ ದೂರದ ಊರಿನಿಂದ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ್ದರು.<br /><br />Kannada actor Rocking Star Yash celebrated his birthday with sandalwood industry friends.